ಆ ಸಂಜೆ ಮಳೆಗಾಲದ ಆಗಮನ. ಆಗಸದ ಉದ್ದಗಲಕ್ಕೂ ಹರಡಿದ ಕಾರ್ಮೋಡಗಳು ಆವೇಶದಿಂದ ಸುರಿದು ಧರೆಯ ತೃಷೆಯನ್ನು ಹಿಂಗಿಸುತ್ತಿದ್ದವು. ಅಂದು ಸೂರ್ಯಾಸ್ತಕ್ಕೆ ಮುನ್ನವೇ ಎಲ್ಲೆಲ್ಲೂ ಕತ್ತಲೆ.
"ರೀ.. ಮಗೂ" ಎಂದಳವಳು ಮೆಲ್ಲಗೆ ತನ್ನ ನರಳಾಟದ ನಡುವೆಯೇ. ಪಕ್ಕದ ಕೋಣೆಯಲ್ಲಿ ಮಗು ಸಣ್ಣಗೆ ಅಳುತ್ತಿತ್ತು. ಆತ ಗೊತ್ತಿದ್ದೂ ಅದನ್ನು ನಿರ್ಲಕ್ಷಿಸಿದ. ಚಾಚಿದ ಅವಳ ಸೊಗಸಾದ ತೊಡೆಗಳ ಮಧ್ಯೆ ಅವನು ಭರದಿಂದ ನುಗ್ಗುತ್ತಿದ್ದ. ಅವನ ತುಟಿಗಳು ಅವಳ ಕತ್ತನ್ನು ಆತುರದಿಂದ ಚುಂಬಿಸುತ್ತಿದ್ದವು. ಅವಳ ಬಾಹುಗಳು ಅವನನ್ನು ಸುತ್ತುವರಿದಿದ್ದವು. ಅದೊಂದು ದಿವ್ಯ ಸಂಗಮ. ತವರಿಗೆ ಹೋಗಿದ್ದ ಅವಳಿಗಾಗಿ ಅವನು ಒಂದು ತಿಂಗಳು ಕಾಯ್ದಿದ್ದ. ಇಂದು ಅವಳು ಬಂದಿದ್ದಳು. ಬಂದವಳೇ ಮಗುವನ್ನು ಮಲಗಿಸಿ ಅವನಿಗೆ ತನ್ನನ್ನು ಒಪ್ಪಿಸಿಕೊಂಡಿದ್ದಳು, ಸುರಿವ ಆ ಕಾರ್ಮೋಡಗಳ ಅಡಿಯಲ್ಲಿ ಮೈಬಿಚ್ಚಿ ಅಣಿಯಾದ ಧರೆಯಂತೆ. ಅವರಿಬ್ಬರ ದೇಹಗಳು ಬೆಸೆದುಕೊಂಡು, ಬಿಸಿಯೇರಿ ಬೆವರುತ್ತಿದ್ದರೆ ಅವರ ರತಿನರ್ತನದ ಹಿನ್ನೆಲೆಯ ಸಂಗೀತವಾಗಿ ಮಳೆಯು ಧೋ ಎನ್ನುತ್ತಿತ್ತು.
'ಎಷ್ಟು ದಿನ ನನ್ನ ಬಿಟ್ಟು ಹೋಗೋದು...' ಎಂದನಾತ, ತನ್ನ ಬಿಗಿತವನ್ನು ಒಂದು ಘಳಿಗೆ ಸಡಿಲಿಸಿ ಅವಳ ದಾಹ ತುಂಬಿದ ಕಣ್ಣುಗಳಲ್ಲಿ ನೋಡುತ್ತ, ರಂಗೇರಿದ ಅವಳ ಕೆನ್ನೆಗಳನ್ನು ಸವರುತ್ತ. ಉತ್ತರವೆಂಬಂತೆ ಅವಳು ತನ್ನ ಕಾಲುಗಳನ್ನು ಎತ್ತಿ ಅವನ ಬೆನ್ನ ಹಿಂದೆ ಸುತ್ತಿದಳು, ಅವನನ್ನು ತನ್ನ ತೊಡೆಗಳ ಮಧ್ಯೆ ಇನ್ನೂ ಬಿಗಿಯಾಗಿ ಬಂಧಿಸುತ್ತ, ತನ್ನೊಳಗೆ ಸೆಳೆಯುತ್ತ.
ಕಾರ್ಮುಗಿಲು ಭೋರ್ಗರೆದು ಶಾಂತವಾಗಿ ಭೂಮಿಯ ಒಡಲಿಗೆ ನೆಮ್ಮದಿಯನ್ನು ತರುವ ಹೊತ್ತಿಗೆ ಮಗು ಜೋರಾಗಿ ಅಳುತ್ತಿತ್ತು. ಅವನ ದೇಹದ ಕೆಳಗೆ ಕರಗಿ ಸಣ್ಣಾಗಿದ್ದ ಅವಳು ಮೆಲ್ಲಗೆ ಅವನನ್ನು ಪಕ್ಕಕ್ಕೆ ಹೊರಳಿಸಿ ಮಂಚದಿಂದ ಇಳಿದು ಪಕ್ಕದ ಕೋಣೆಯಲ್ಲಿದ್ದ ಮಗುವಿನತ್ತ ನಡೆದಳು. ಅವಳು ಹಾಗೆ ನಡೆದು ಹೋಗುತ್ತಿದ್ದರೆ ಸಡಿಲುಗೊಂಡಿದ್ದ ಅವಳ ದಟ್ಟವಾದ ಕೇಶರಾಶಿ ಅವಳ ಸೊಂಟದವರೆಗೂ ಚಾಚಿ ಅವಳ ಬೆತ್ತಲೆ ಬೆನ್ನನ್ನು ಮರೆಯಾಗಿಸಲು ಅವನ ಕಣ್ಣುಗಳು ಅವಳನ್ನೇ ಹಿಂಬಾಲಿಸುತ್ತಿದ್ದವು. ಅವನ ತುಟಿಗಳಲ್ಲಿ ತೃಪ್ತಿಯ ಮಂದಹಾಸವೊಂದು ಮೂಡುತ್ತಿತ್ತು.

No comments:
Post a Comment